Bollywood Actress Madhuri Dixit:Allu Arjun Pushpa 2 Look: ಅಲ್ಲು ಅರ್ಜುನ್‌ ಸೀರೆಯುಟ್ಟ ‌ʻಪುಷ್ಪ 2ʼ ಲುಕ್ ಲೀಕ್.!!


COMMERCIAL BREAK
SCROLL TO CONTINUE READING

ತನ್ನ ಸೌಂದರ್ಯ, ನಟನೆ ಮತ್ತು ನೃತ್ಯದಿಂದ ಬಾಲಿವುಡ್ ಅನ್ನು ಬೆಚ್ಚಿಬೀಳಿಸಿದ ನಾಯಕಿಯರಲ್ಲಿ ಮಾಧುರಿ ದೀಕ್ಷಿತ್ ಒಬ್ಬರು ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಸುಮಾರು ಎರಡು ದಶಕಗಳ ಕಾಲ ಬಾಲಿವುಡ್‌ನಲ್ಲಿ ಮಿಂಚಿದರು ಮತ್ತು ಅಗ್ರ ತಾರೆಯಾಗಿ ಉಳಿದರು. ಈಕೆ  ಉನ್ನತ ಸ್ಥಾನದಲ್ಲಿದ್ದಾಗ, ಅನೇಕ ವದಂತಿಗಳು ಕೇಳಿಬಂದವು. 


ಮ್ಯಾಗಜೀನ್ ಫೋಟೋ ಶೂಟ್ ಗೆ ಹೋಗುತ್ತಿದ್ದಾಗ ಅಲ್ಲಿ ಮಾಧುರಿ ದೀಕ್ಷಿತ್ ಅಜಯ್‌ ಅವರನ್ನು ಭೇಟಿಯಾದರು... ಅವರ ನಡುವೆ ಏರ್ಪಟ್ಟ ಸಂಪರ್ಕ ಪ್ರೀತಿಗೆ ತಿರುಗಿತ್ತು. ಆಗ ಮಾಧುರಿ ಮತ್ತು ಅಜಯ್ ಅವರ ರೋಮ್ಯಾಂಟಿಕ್ ಫೋಟೋಗಳು ಆ ದಿನಗಳಲ್ಲಿ ಸಾಮಾಜಿಕ ಮಾಧ್ಯಮವನ್ನು ಅಲುಗಾಡಿಸಿದ್ದವು... 


ನಂತರ ಅಜಯ್ ಜಡೇಜಾ ಸಿನಿಮಾಗಳಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದರು.. ಮಾಧುರಿ ಅವರು ತನಗೆ ತಿಳಿದಿರುವ ನಿರ್ಮಾಪಕರು ಮತ್ತು ನಿರ್ದೇಶಕರಿಗೆ ಅವರನ್ನು ರೆಫರ್ ಮಾಡುತ್ತಿದ್ದರು, ಆದರೂ ಅಜಯ್‌ ಅವರು ಸಿನಿರಂಗದಲ್ಲಿ ಮುಂದುವರೆಯಲು ಸಾಧ್ಯವಾಗಲಿಲ್ಲ.. 


ಇದನ್ನೂ ಓದಿ-Amulya: ಏಳು ವರ್ಷಗಳ ನಂತರ ಚಂದನವನಕ್ಕೆ ಗೋಲ್ಡನ್‌ ಕ್ವೀನ್‌ ಕಮ್‌ಬ್ಯಾಕ್‌: ಯಾವ ಚಿತ್ರ ಗೊತ್ತೇ?


ಆದರೆ ಅವರ ನಡುವಿನ ಪ್ರೀತಿ ಗಟ್ಟಿಯಾಗುತ್ತಿರುವಾಗಲೇ ಅನಿರೀಕ್ಷಿತ ಘಟನೆಯೊಂದು ನಡೆಯಿತು... ಅಜಯ್ ಜಡೇಜಾ ಅವರು ಮಾಧುರಿ ದೀಕ್ಷಿತ್ ಅವರನ್ನು ಪ್ರೀತಿಸುತ್ತಿದ್ದಾಗ ಮತ್ತು ಮದುವೆಯ ಆಲೋಚನೆಯಲ್ಲಿದ್ದಾಗ ಮ್ಯಾಚ್ ಫಿಕ್ಸಿಂಗ್ ಆರೋಪದಲ್ಲಿ ಸಿಲುಕಿದ್ದರಿಂದ ಅಜಯ್ ಜಡೇಜಾಗೆ ಸುಪ್ರೀಂ ಕೋರ್ಟ್ ಐದು ವರ್ಷಗಳ ನಿಷೇಧ ಹೇರಿತು..


ವೈಯಕ್ತಿಕ ಜೀವನದಲ್ಲಿನ ಸಮಸ್ಯೆಗಳು, ಪ್ರಕರಣಗಳು ಮತ್ತು ವಿವಿಧ ಆರೋಪಗಳಿಂದ ಅವರು ಪ್ರೀತಿಯನ್ನು ಕಳೆದುಕೊಂಡರು. ಅಜಯ್ ಜಡೇಜಾ ಮೇಲಿನ ಆರೋಪಗಳಿಂದ ಮಾಧುರಿ ಕುಟುಂಬಸ್ಥರು ಅವರಿಬ್ಬರ ಪ್ರೀತಿಗೆ ಅಂತ್ಯ ಹಾಡಿದ್ದಾರೆ ಎಂದು ವರದಿಯಾಗಿದೆ...


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.